ದೃಶ್ಯಕ್ಕೊಂದು ನುಡಿಗಟ್ಟು

ಈ ವರೆಗೆ

ಸಂವಾದ ಡಾಟ್ ಕಾಂ ೨೦೦೬ ರಿಂದ ಇಲ್ಲಿಯವರೆಗೆ ನಡೆಸಿದ ಕಾರ್ಯಕ್ರಮಗಳ ವಿವರಗಳು 


 


೧. ನನ್ನ ಸಂದರ್ಭದಲ್ಲಿ ಪರ್ಯಾಯ ಸಿನೆಮಾ- ಗಿರೀಶ್ ಕಾಸರವಳ್ಳಿ ಸಿನೆಮಾಗಳ ಕುರಿತ ವಿಚಾರ ಕಮ್ಮಟ


೨. ಮಠ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ


೩. ಕಬಡ್ಡಿ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ


೪. ನಾನು ನನ್ನ ಕನಸು ಚಲನಚಿತ್ರ ಪ್ರದರ್ಶನ ಮತ್ತು ಸಂವಾದ


೫. ಮನಸಾರೆ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ


೬. ಕೃಷ್ಣನ್ ಲವ್ ಸ್ಟೋರಿ ಚಲನಚಿತ್ರ ಪ್ರದರ್ಶನ ಮತ್ತು ಸಂವಾದ


೭. ಬಿ ಎಮ್. ಗಿರಿರಾಜ್ ಅವರ ನವಿಲಾದವರು ಚಿತ್ರ ಪ್ರದರ್ಶನ ಮತ್ತು ಸಂವಾದ


೮. ಸಿನೆಮಾ ಓದುವುದು ಹೇಗೆ? ಮೊದಲನೇ ಶಿಬಿರ (ಮುಂಗಾರು ಮಳೆ ಮತ್ತು ಮೊಗ್ಗಿನ ಮನಸು)


೯. ಕೂರ್ಮಾವತಾರ ಸಿನೆಮಾ ಪ್ರದರ್ಶನ ಮತ್ತು ಸಂವಾದ.


೧೦. ದಿ ಪ್ಯಾಕ್ ಡಾಕ್ಯುಮೆಂಟರಿ ಪ್ರದರ್ಶನ ಮತ್ತು ಸಂವಾದ


೧೧. ಸಿನೆಮಾ ಓದುವುದು ಹೇಗೆ? ಎರಡನೇ ಶಿಬಿರ (ಸ್ಲೂತ್ ಮತ್ತು ನಾಗಮಂಡಲ)


೧೧. ಅಳಗರ್ ಸಾಮಿ ಕುದುರೈ ಚಿತ್ರ ಪ್ರದರ್ಶನ ಮತ್ತು ಸಂವಾದ


೧೨. ನಟರಂಗ್ ಮರಾಠಿ ಸಿನೆಮಾ ಪ್ರದರ್ಶನ ಮತ್ತು ಸಂವಾದ


೧೩. ತಮಿಳು ಚಿತ್ರ ನಿರ್ದೇಶಕ ವೆಟ್ರಿಮಾರನ್ ಜೊತೆ ಸಂವಾದ


೧೪. ಕಳೆದ ಒಂದು ದಶಕದ ಜನಪ್ರಿಯ ಸಿನೆಮಾಗಳ ಕುರಿತ ’ಸ್ವಪ್ನ ಸಾದೃಶ್ಯ’ ಚಿತ್ರ ಪ್ರಬಂಧ ಸಂಕಲನ ಬಿಡುಗಡೆ


೧೫. ಲೂಸಿಯಾ ಚಿತ್ರ ಸಂವಾದ


೧೬. ಜಟ್ಟ ಚಿತ್ರ ಪ್ರದರ್ಶನ ಮತ್ತು ಸಂವಾದ


೧೭. ಸಿನೆಮಾ ಓದುವುದು ಹೇಗೆ? ಮೂರನೇಯ ಶಿಬಿರ (ಸ್ಲಂ ಡಾಗ್ ಮಿಲಿಯನೇರ್ ಮತ್ತು ದಿ ವಿಲೇಜ್)

ಇನ್ನಷ್ಟು ಲೇಖನಗಳು