ದೃಶ್ಯಕ್ಕೊಂದು ನುಡಿಗಟ್ಟು

ಆಗಸ್ಟ್ 29-30 ರಂದು ಸಾಂಗತ್ಯ ಚಿತ್ರ ಶಿಬಿರ: ನಿರ್ದೇಶಕ ಮಂಸೋರೆ ಚಿತ್ರ ‘ಹರಿವು’ ಪ್ರದರ್ಶನ

ಸಾಂಗತ್ಯವು ಆರು ವರ್ಷಗಳಿಂದ ಚಿತ್ರ ಶಿಬಿರವನ್ನು ಕುಪ್ಪಳಿಯಲ್ಲಿ ನಡೆಸುತ್ತಾ ಬಂದಿದ್ದು, ಆಗಸ್ಟ್ 29-30 ರಂದು 13 ನೇ ಶಿಬಿರ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹರಿವು ಚಿತ್ರದ ನಿರ್ದೇಶಕ ಮಂಸೋರೆ ಭಾಗವಹಿಸುವರು. ಉದ್ಘಾಟನಾ ಚಿತ್ರವಾಗಿ ಹರಿವು ಮತ್ತು ಸಮಾರೋಪ ಚಿತ್ರವಾಗಿ ಎಂ ಎಸ್ ಪ್ರಕಾಶ್ ಬಾಬು ನಿರ್ದೇಶನದ ಅತ್ತಿಹಣ್ಣು ಮತ್ತು ಕಣಜ ಪ್ರದರ್ಶನಗೊಳ್ಳಲಿದೆ. 


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು