ದೃಶ್ಯಕ್ಕೊಂದು ನುಡಿಗಟ್ಟು

ಉಳಿದವರು ಕಂಡಂತೆ ಚಿತ್ರ ಪ್ರದರ್ಶನ ಮತ್ತು ಸಂವಾದ

ಪ್ರಯೋಗಶೀಲತೆಯ ತುರಿಯಾವಸ್ಥೆಯಲ್ಲಿರುವ ಕನ್ನಡ ಚಿತ್ರರಂಗದ ಸದ್ಯದ ಚರ್ಚಿತ ಚಿತ್ರ 'ಉಳಿದವರು ಕಂಡಂತೆ'. ಇಷ್ಟಾನಿಷ್ಟದ ಪ್ರಶ್ನೆಗಳನ್ನ ಪಕ್ಕಕ್ಕಿಟ್ಟು ನೋಡಿದರೆ ಉಳಿದವರು ಕಂಡಂತೆ ಹಲವು ಕಾರಣಗಳಿಗಾಗಿ ಮುಖ್ಯವಾದ ಸಿನಿ ಪ್ರಯೋಗವಾಗಿದೆ.

ಆಗಾಗ ತನ್ನ ಕುಂಭಕರ್ಣ ನಿದ್ರೆಯಿಂದ ಮೈಕೊಡವಿಕೊಂಡೇಳುವ ಸಂವಾದ ಡಾಟ್ ಕಾಂ ಈ ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಏರ್ಪಡಿಸಿದೆ. ಚಿತ್ರ ತಂಡದ ಜೊತೆಗೆ ಹಿರಿಯರಾದ ಗಿರೀಶ್ ಕಾಸರವಳ್ಳಿ, ಜೋಗಿ, ಪ್ರಕಾಶ್ ಬೆಳವಾಡಿ, ಜಿ ಎಸ್ ಭಾಸ್ಕರ್ ನಮ್ಮೊಂದಿಗಿರುವ ನಿರೀಕ್ಷೆ ಇದೆ.

 

ಕಾರ್ಯಕ್ರಮದ ಖರ್ಚನ್ನ ಸರಿದೂಗಿಸಲು ಪ್ರತಿ ಪಾಸ್ ಗೆ ೨೦೦ ರೂಪಾಯಿಯನ್ನ ನಿಗದಿಪಡಿಸಲಾಗಿದೆ. ತಪ್ಪದೆ ಬನ್ನಿ. ಹೆಚ್ಚಿನ ವಿವರಗಳು ಇಲ್ಲಿವೆ.


ಕಾರ್ಯಕ್ರಮದ ವಿವರ:

ಮಧ್ಯಾಹ್ನ ೧.೩೦ ರಿಂದ ೪.೦೦ ಚಿತ್ರ ಪ್ರದರ್ಶನ

ಸಂಜೆ ೪.೧೫ ರಿಂದ ೫.೦೦ ಸಿನೆಮಾ ಸಂವಾದ

ಮುಖ್ಯ ಅತಿಥಿಗಳು: ಗಿರೀಶ್ ಕಾಸರವಳ್ಳಿ, ಜೋಗಿ, ಶೇಖರ್ ಪೂರ್ಣ

ಸಂಜೆ ೫ ರಿಂದ ೬ ರ ತನಕ ಉಕ ಚಿತ್ರ ನಿರ್ಮಾಣದ ಕುರಿತಾದ ಸಂವಾದ
 

ಮುಖ್ಯ ಅತಿಥಿಗಳು: ಪ್ರಕಾಶ್ ಬೆಳವಾಡಿ, ಜಿ ಎಸ್ ಭಾಸ್ಕರ್, ರಕ್ಷಿತ್ ಶೆಟ್ಟಿ ಮತ್ತು ತಂಡ

Pass Value: Rs 200/-

ಪಾಸ್ ಬೆಲೆ ರೂಪಾಯಿ ೨೦೦/-

ಪಾಸ್ ಗಳಿಗಾಗಿ ಸಂಪರ್ಕಿಸಿ: For Passes Contact

ಜಯನಗರ, ಜೆ ಪಿ ನಗರ, ಬನಶಂಕರಿ, ಬಸವನಗುಡಿ - 9900439930
ಜೆ ಪಿ ನಗರ, ಮಡಿವಾಳ, ಬೊಮ್ಮನಹಳ್ಳಿ 9731755966
ಹೆಬ್ಬಾಳ, ಯಶವಂತಪುರ 9845206321
ನಾಗವಾರ, ಬಾಣಸವಾಡಿ, ಟಿನ್ ಫ್ಯಾಕ್ಟರಿ, ರಾಮಮೂರ್ತಿ ನಗರ, ಐ ಟಿ ಪಿ ಎಲ್, 9480009997
ವಿಜಯನಗರ, ನಾಗರಭಾವಿ 9632233227


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು