ದೃಶ್ಯಕ್ಕೊಂದು ನುಡಿಗಟ್ಟು

ನೂರು ವರ್ಷದ ಸಿನಿಮಾ- ಬರಹಗಾರರ ಶಿಬಿರ ಯಶಸ್ವಿ

Workshop attendants

ಜನವರಿ ೧೦,೧೧,೧೨ ರಂದು ತುಮಕೂರಿನ ಓದೇಕಾರ್ ಫಾರ್ಮಿನಲ್ಲಿ "ಸಿನಿಮಾ ಓದುವುದು ಹೇಗೆ - ಸಿನಿಮಾ ವಿಮರ್ಶೆಯ ಮೊದಲ ಹೆಜ್ಜೆಗಳು" ಕಾರ್ಯಾಗಾರ ಜರುಗಿತು. ೩೦ ಮಂದಿ ಅಭ್ಯರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡು ಸ್ಲಂ ಡಾಗ್ ಮಿಲಿಯನೇರ್ ಹಾಗೂ ದಿ ವಿಲ್ಲೇಜ್ ಚಿತ್ರಗಳನ್ನು ವೀಕ್ಷಿಸಿದರು. ಈ ಚಿತ್ರಗಳನ್ನು ವಿಮರ್ಶೆಯ ನೆಲೆಯಲ್ಲಿ ಹೇಗೆ ಗ್ರಹಿಸಬೇಕು ಎನ್ನುವುದನ್ನು ಡೇವಿಡ್ ಬಾಂಡ್, ಶೇಖರ್ ಪೂರ್ಣ ಹಾಗೂ ಬಿ.ಸುರೇಶ್ ರವರ ಮಾರ್ಗದರ್ಶನದಲ್ಲಿ ಕಂಡುಕೊಂಡರು.

ಈ ಶಿಬಿರದಲ್ಲಿ ಭಾಗವಹಿಸಿ ನಮ್ಮೆಲ್ಲರ ಗ್ರಹಿಕೆಗಳನ್ನ ವಿಸ್ತರಿಸಿದ ಸಂಪನ್ಮೂಲ ವ್ಯಕ್ತಿಗಳು ಮತ್ತು ಶಿಬಿರಾರ್ಥಿಗಳಿಗೆಲ್ಲ ಸಂವಾದ ಡಾಟ್ ಕಾಂ ನ ಪರವಾಗಿ ಧನ್ಯವಾದಗಳು.

ಶಿಬಿರದ ಛಾಯಾಚಿತ್ರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ :‌ https://plus.google.com/photos/111616406813618994460/albums/5968332214667265249

ಶಿಬಿರವನ್ನು ಕೆಮರಾಗಳಲ್ಲಿ ಸೆರೆ ಹಿಡಿದ ವೆಂಕಟೇಶ್.ಜಿ, ನಿತೇಶ್ ಕುಂಟಾಡಿ, ವೆಂಕಟೇಶ್.ಎಂ ಹಾಗೂ ಸುಪ್ರೀತ್.ಕೆ.ಎಸ್ ರಿಗೆ ಧನ್ಯವಾದಗಳು.


ನಿಮ್ಮ ಅಭಿಪ್ರಾಯ ತಿಳಿಸಿ

ನಿಮ್ಮ ಹೆಸರು
ಇ-ಮೇಲ್ ವಿಳಾಸ
ಅನಿಸಿಕೆ

ಇನ್ನಷ್ಟು ಲೇಖನಗಳು